ದೇವಸ್ಥಾನ
ಪ್ರಕಟಣೆಗಳು
ದೇವಸ್ಥಾನದ ಸೂಚನೆಗಳು. ಪ್ರತಿ ಪ್ರಕಟಣೆಯು ದೇವಸ್ಥಾನವು ನಿಗದಿಪಡಿಸಿದ ದಿನಾಂಕಗಳ ನಡುವೆ ಕಾಣಿಸಿಕೊಳ್ಳುತ್ತದೆ.
ಪ್ರಕಟಣೆಗಳು
ಇತ್ತೀಚಿನ ಪ್ರಕಟಣೆಗಳು
- ಸೂಚನೆ
ಯಕ್ಷಗಾನ ಮಂಡಳಿ ಕಾರ್ಯಕ್ರಮ ವಿಚಾರಣೆ
ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿಯ ಕಾರ್ಯಕ್ರಮಗಳ ವಿಚಾರಣೆಯನ್ನು ದೂರವಾಣಿ ಮೂಲಕ ಸ್ವೀಕರಿಸಲಾಗುತ್ತದೆ.
- ಸೂಚನೆ
ಪ್ರತಿ ತಿಂಗಳ 5 ಮತ್ತು 20ನೇ ದಿನಾಂಕದಂದು ದೇವಸ್ಥಾನದಲ್ಲಿ ಅನ್ನದಾನ ಸೇವೆ, ತುಲಾಭಾರ ಸೇವೆ ಹಾಗೂ ಹಗಲು ದರ್ಶನ ಸೇವೆ ನಡೆಯುತ್ತದೆ.
ಪ್ರತಿ ತಿಂಗಳ 5 ಮತ್ತು 20ನೇ ದಿನಾಂಕದಂದು ದೇವಸ್ಥಾನದಲ್ಲಿ ಅನ್ನದಾನ ಸೇವೆ, ತುಲಾಭಾರ ಸೇವೆ ಹಾಗೂ ಹಗಲು ದರ್ಶನ ಸೇವೆ ನಡೆಯುತ್ತದೆ.
- ಸೂಚನೆ
ನವಂಬರ್ ತಿಂಗಳಲ್ಲಿ ಶ್ರೀ ಕ್ಷೇತ್ರದ ಯಕ್ಷಗಾನ ಮೇಳದ ಪ್ರಥಮ ದೇವರ ಸೇವೆ ಆಟ ನಡೆಯಲಿದೆ
ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಶ್ರೀ ಕ್ಷೇತ್ರದ ಯಕ್ಷಗಾನ ಮೇಳದ ಪ್ರಥಮ ದೇವರ ಸೇವೆ ಆಟ ನಡೆಯುತ್ತದೆ. ದೇವರ ಸನ್ನಿಧಿಯಲ್ಲಿ ಭಕ್ತಿಭಾವದಿಂದ ನಡೆಯುವ ಈ ಯಕ್ಷಗಾನ ಸೇವೆಯೊಂದಿಗೆ ಮೇಳದ ವಾರ್ಷಿಕ ಪ್ರದರ್ಶನಗಳ ಆರಂಭವಾಗುತ್ತದೆ. ಕರಾವಳಿ ಕರ್ನಾಟಕದ ಶ್ರೀಮಂತ ಯಕ್ಷಗಾನ ಪರಂಪರೆ ಮತ್ತು ದೇವಸ್ಥಾನದ ಭಕ್ತಿ ಸಂಪ್ರದಾಯವನ್ನು ಒಂದೆಡೆ ಅನುಭವಿಸುವ ವಿಶೇಷ ಸಂದರ್ಭ ಇದಾಗಿದೆ.